ಅಜೆಕಾರು, ಮೇ 8: ವೈಯಕ್ತಿಕ ಕಾರಣದಿಂದ ಮನನೊಂದ ಹೆರ್ಮುಂಡೆ ಗ್ರಾಮದ ಪಂಬದಬೆಟ್ಟು ನಿವಾಸಿ ರಾಘವೇಂದ್ರ ಹೆಗ್ಡೆ(75) ಎಂಬವರು ಮೇ 8ರಂದು ಬೆಳಗ್ಗೆ 6ಗಂಟೆ ಸುಮಾರಿಗೆ ಮನೆ ಸಮೀಪದ ಬಸ್ ನಿಲ್ದಾಣದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.