ಸಹಚಾರಿ ರಿಲೀಫ್ ಕಲೆಕ್ಷನ್ ಯಶಸ್ವಿಗೊಳಿಸಲು ತ್ವಾಖಾ ಉಸ್ತಾದ್ ಕರೆ
ಮಂಗಳೂರು: ‘ಕರುಣೆಯ ನೋಟ ಕೃಪೆಯ ಸಂದೇಶ’ ಎಂಬ ಧ್ಯೇಯ ವಾಕ್ಯದಡಿಯಲ್ಲಿ ಎಸ್ಕೆಎಸ್ಸೆಸ್ಸೆಫ್ ಸಹಚಾರಿ ರಿಲೀಫ್ ಸೆಲ್ ಫಂಡ್ ಸಂಗ್ರಹವು ಮೇ 10 ಶುಕ್ರವಾರ ಮತ್ತು ರಮಝಾನ್ ತಿಂಗಳ ತರಾವೀಹ್ ನಮಾಜಿನ ನಂತರ ದ.ಕ. ಜಿಲ್ಲೆಯ ಎಲ್ಲಾ ಮಸೀದಿಯಲ್ಲಿ ನಡೆಯುವ ಫಂಡ್ ಸಂಗ್ರಹ ಕಾರ್ಯಕ್ರಮವನ್ನು ಯಶ್ವಸಿಗೊಳಿಸಬೇಕೆಂದು ದ.ಕ. ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಉಸ್ತಾದ್ ಕರೆ ನೀಡಿದ್ದಾರೆಂದು ಎಸ್ಕೆಎಸ್ಸೆಸ್ಸೆಫ್ ದ.ಕ.ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ ತಿಂಗಳಾಡಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ .
Next Story