ಕೋಟ, ಮೇ 10: ಮೂಡಹಡು ಗ್ರಾಮದ ಯಡಬೆಟ್ಟು ನಿವಾಸಿ ನೇತ್ರಾವತಿ (40) ಎಂಬವರು ವೈಯಕ್ತಿಕ ಕಾರಣದಿಂದ ಮನನೊಂದು ಮೇ 9ರಂದು ಸಂಜೆ ವೇಳೆ ಮನೆಯ ಸ್ಟೋರ್ ರೂಮ್ನಲ್ಲಿ ಕಬ್ಬಿಣದ ಹುಕ್ಕಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.