ಕಾಲ
‘‘ಹಿಂದೆಲ್ಲ ಎಷ್ಟು ಚೆನ್ನಾಗಿತ್ತು...ಇದೀಗ ಕಾಲ ಕೆಟ್ಟು ಹೋಯಿತು?’’
‘‘ಅದು ಹೇಗೆ?’’
‘‘ಹಿಂದೆ ಕೊಟ್ಟ ಸಂಬಳಕ್ಕೆ ಕರೆದಾಗ ಕೆಲಸಕ್ಕೆ ಜನ ಸಿಗುತ್ತಾ ಇದ್ದರು. ಈಗ ಅವರು ಕೊಬ್ಬಿ ಹೋಗಿದ್ದಾರೆ. ಹಿಂದೆಲ್ಲ ಯಾರ್ಯಾರು ಎಲ್ಲೆಲ್ಲಿ ಇರಬೇಕಿತ್ತೋ ಅಲ್ಲಲ್ಲಿ ಇರುತ್ತಿದ್ದರು. ಎಲ್ಲರ ನಡುವೆ ಸೌಹಾರ್ದ ಇತ್ತು. ಕೆಲಸಗಾರರು ಧನಿಗಳು ಕೊಟ್ಟದ್ದನ್ನು ಸ್ವೀಕರಿಸಿ ಋಣಿಗಳಾಗಿರುತ್ತಿದ್ದರು. ಧನಿ-ಕೆಲಸಗಾರರ ಸಂಬಂಧ ತುಂಬಾ ಚೆನ್ನಾಗಿತ್ತು. ಈಗ ಎಲ್ಲ ಕೆಟ್ಟು ಹೋಗಿದೆ....’’
Next Story