‘‘ರೈತರ ಅಷ್ಟೂ ಭೂಮಿಯನ್ನು ಕೊಂಡುಕೊಂಡಿರಲ್ಲ, ಏನನ್ನು ಬೆಳೆಯುತ್ತೀರಿ?’’ ‘‘ಕಟ್ಟಡಗಳನ್ನು’’ ‘‘ಅವುಗಳು ಏನು ಕೊಡತ್ತೆ?’’ ‘‘ಹಣ...’’ ಎಲ್ಲರೂ ಹಣವನ್ನು ಬೆಳೆದರು. ಎಲ್ಲಿಯವರೆಗೆ? ಹಣವನ್ನು ಬೇಯಿಸಿ ತಿನ್ನಲಾಗುವುದಿಲ್ಲ ಎನ್ನುವುದು ಮನವರಿಕೆಯಾಗುವವರೆಗೆ.