ಬಿಎಸ್ ವೈ ಮನೆಗೆ ಎಚ್. ವಿಶ್ವನಾಥ ಪುತ್ರ
ಬೆಂಗಳೂರು, ಜು.25: ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಬೆಂಗಳೂರಿನ ನಿವಾಸಕ್ಕೆ ಜೆಡಿಎಸ್ ನ ಅತೃಪ್ತ ಶಾಸಕ ಎಚ್.ವಿಶ್ವನಾಥ ಪುತ್ರ ಅಮಿತ್ ದೇವರಹಟ್ಟಿ ಭೇಟಿ ನೀಡಿದ್ದಾರೆ.
ಎಚ್.ವಿಶ್ವನಾಥ್ ಇದೀಗ ಮುಂಬೈನಲ್ಲಿದ್ದಾರೆ. ಅವರ ರಾಜೀನಾಮೆ ಅಂಗೀಕಾರವಾಗಿಲ್ಲ. ಪರಿಸ್ಥಿತಿ ಹೀಗಿರುವಾಗ ವಿಶ್ವನಾಥ್ ಪುತ್ರ ಅಮಿತ್ ಅವರ ಭೇಟಿ ಕುತೂಹಲ ಕೆರಳಿಸಿದೆ
Next Story