‘‘ಅಪ್ಪಾ ಈ ಗದ್ದೆ, ಜಮೀನನ್ನು ಮಾರೋಣ...ಕೈ ತುಂಬಾ ದುಡ್ಡು ಸಿಗುತ್ತದೆ...ಯಾಕೆ ಈ ಎಲ್ಲ ಕಷ್ಟ...’’ ರೈತನ ಮಗ ಕೇಳಿದ. ‘‘ಜೀವವಿರುವಾಗ ಯಾರಾದರೂ ಹಣ ಸಿಗುವುದೆಂದು ತಮ್ಮ ಕಣ್ಣುಗಳನ್ನು ಮಾರುತ್ತಾರೆಯೇ ಮಗಾ...’’ ತಂದೆ ಕೇಳಿದ. ಮಗ ವೌನವಾದ.