ಝಲಕ್
ಪುಸ್ತಕ
ವಾರ್ತಾ ಭಾರತಿ : 5 Aug, 2019
- ಮಗು

ಒಬ್ಬನ ಮುಖ್ಯವಾದ ಪುಸ್ತಕವನ್ನು ಯಾರೋ ಕದ್ದಿದ್ದರು.
ಕಳೆದುಕೊಂಡವನು ಜಾಹೀರಾತು ಹಾಕಿದ ‘‘ಪುಸ್ತಕ ಯಾರೇ ಕದ್ದಿರಲಿ, ದಯವಿಟ್ಟು ಆ ಪುಸ್ತಕವನ್ನು ಪೂರ್ಣವಾಗಿ ಓದಿರಿ. ಯಾಕೆಂದರೆ ಅದು ಓದಿದ ಬಳಿಕ ಖಂಡಿತವಾಗಿಯೂ ಅದನ್ನು ಮರಳಿಸುವ ಬುದ್ಧಿಯನ್ನು ನಿಮಗೆ ಆ ಪುಸ್ತಕ ಕೊಡುತ್ತದೆ ಎಂಬ ನಂಬಿಕೆ ನನಗಿದೆ’’
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)