ಪಾಟ್ನಾ, ಆ.4: ಪ್ರೊ ಕಬಡ್ಡಿ ಟೂರ್ನಮೆಂಟ್ನ ಪಂದ್ಯದಲ್ಲಿ ಇಂದು ಹರ್ಯಾಣ ಸ್ಟೀಲರ್ಸ್ ವಿರುದ್ಧ ತಮಿಳು ತಲೈವಾಸ್ ತಂಡ 35-28 ಅಂತರದಲ್ಲಿ ಜಯ ಗಳಿಸಿದೆ. ಇನ್ನೊಂದು ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ವಿರುದ್ಧ ಪುಣೇರಿ ಪಾಲ್ಟನ್ ತಂಡ 41-20 ಅಂತರದಲ್ಲಿ ಜಯ ಗಳಿಸಿದೆ.