ಒಬ್ಬ ವ್ಯಾಕರಣ ಪಂಡಿತ, ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುತ್ತಿದ್ದ. ವಿದ್ಯಾರ್ಥಿಗಳ ತಲೆಗೆ ವ್ಯಾಕರಣ ಹೊಕ್ಕದೇ ಇರುವುದರಿಂದ ಆತ ಸಿಟ್ಟುಗೊಂಡು ಅವರನ್ನು ಯದ್ವಾತದ್ವಾ ಕೆಟ್ಟ ಭಾಷೆಯಲ್ಲಿ ನಿಂದಿಸುತ್ತಿದ್ದ. ಬೆಳೆದ ಮಕ್ಕಳು ವ್ಯಾಕರಣ ಬದ್ಧವಾಗಿ ಇನ್ನೊಬ್ಬರನ್ನು ನಿಂದಿಸುವ ಭಾಷೆಯನ್ನು ಕಲಿತರು.