varthabharthi


ಝಲಕ್

ಗಲಭೆ

ವಾರ್ತಾ ಭಾರತಿ : 9 Aug, 2019
-ಮಗು

ಆ ಊರಿಗೆ ಸಹಸ್ರಾರು ಸಂಖ್ಯೆಯಲ್ಲಿ ಸೇನೆಯನ್ನು ತಂದಿರಿಸಲಾಯಿತು.
‘‘ಯಾಕೆ, ಊರಲ್ಲಿ ಗಲಭೆಯಿದೆಯೆ?’’ ಕೇಳಿದರು.
‘‘ಗಲಭೆಯಾಗುವ ಸಾಧ್ಯತೆಯಿದೆ...ಅದನ್ನು ನಿಯಂತ್ರಿಸಲು’’
‘‘ಕಾರಣ....’’
‘‘ಸೇನೆ ಬಂದಿರುವುದನ್ನು ವಿರೋಧಿಸಿ ಗಲಭೆ ನಡೆಯುವ ಸಾಧ್ಯತೆಗಳಿವೆ...ಅದಕ್ಕೆ....’’

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಇನ್ನಷ್ಟು ಝಲಕ್ ಸುದ್ದಿಗಳು