''ಮೊಟ್ಟೆ ಒಡೆಯಿತು...'' ಯಾರೋ ಹೇಳಿದರು. ''ಒಳಗಿನಿಂದಲೋ...ಹೊರಗಿನಿಂದಲೋ...'' ಇನ್ನಾರೋ ಕೇಳಿದರು. ''ಹೇಗೆ ಒಡೆದರೇನು? ಮೊಟ್ಟೆ ಒಡೆಯುವುದೇ ಅಲವೇ?'' ''ಹಾಗೇನೂ ಇಲ್ಲ. ಮೊಟ್ಟೆ ಒಳಗಿನಿಂದ ಒಡೆದರೆ ಮರಿ ಹೊರಬರುತ್ತದೆ. ಹೊರಗಿನಿಂದ ಒಡೆದರೆ ಅದು ಆಮ್ಲೇಟ್ ಆಗುತ್ತದೆ...''