ಝಲಕ್
ಮೊಟ್ಟೆ
ವಾರ್ತಾ ಭಾರತಿ : 16 Aug, 2019
-ಮಗು

''ಮೊಟ್ಟೆ ಒಡೆಯಿತು...''
ಯಾರೋ ಹೇಳಿದರು.
''ಒಳಗಿನಿಂದಲೋ...ಹೊರಗಿನಿಂದಲೋ...'' ಇನ್ನಾರೋ ಕೇಳಿದರು.
''ಹೇಗೆ ಒಡೆದರೇನು? ಮೊಟ್ಟೆ ಒಡೆಯುವುದೇ ಅಲವೇ?''
''ಹಾಗೇನೂ ಇಲ್ಲ. ಮೊಟ್ಟೆ ಒಳಗಿನಿಂದ ಒಡೆದರೆ ಮರಿ ಹೊರಬರುತ್ತದೆ. ಹೊರಗಿನಿಂದ ಒಡೆದರೆ ಅದು ಆಮ್ಲೇಟ್ ಆಗುತ್ತದೆ...''
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)