varthabharthi


ಝಲಕ್

ಪೆನ್ನು

ವಾರ್ತಾ ಭಾರತಿ : 22 Aug, 2019
-ಮಗು

ಲೇಖಕ ಗಹನವಾದ ಕೃತಿಯೊಂದನ್ನು ಬರೆಯುತ್ತಿದ್ದ
ಪೆನ್ನು ಅಹಂಕಾರದಿಂದ ಮೆರೆಯುತ್ತಿತ್ತು ‘‘ಇದು ನಾನು ಬರೆಯುತ್ತಿರುವ ಕೃತಿ’’
ಹೀಗೆಂದು ಜಂಬ ಪಡುತ್ತಾ ಮಧ್ಯದಲ್ಲೇ ಬರೆಯಲು ಸಹಕಾರ ನೀಡದೆ ತೊಂದರೆ ಕೊಡತೊಡಗಿತು.
ಲೇಖಕ ಎರಡು ಬಾರಿ ಸರಿಪಡಿಸಲು ನೋಡಿದ. ಬಳಿಕ ಅದನ್ನು ಕಸದಬುಟ್ಟಿಗೆ ಎಸೆದು ಹೊಸ ಪೆನ್ನು ಎತ್ತಿಕೊಂಡ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಇನ್ನಷ್ಟು ಝಲಕ್ ಸುದ್ದಿಗಳು