ಝಲಕ್
ಪುಸ್ತಕ
ವಾರ್ತಾ ಭಾರತಿ : 25 Aug, 2019
-ಮಗು

‘‘ಮೊತ್ತ ಮೊದಲ ಪುಸ್ತಕ ಹೇಗೆ ಹುಟ್ಟಿತು?’’ ಶಿಷ್ಯ ಕೇಳಿದ.
‘‘ಅದು ಗೊತ್ತಿಲ್ಲ. ಆದರೆ ಆ ಬಳಿಕದ ಪುಸ್ತಕಗಳೆಲ್ಲ ಹೇಗೆ ಹುಟ್ಟಿದವು ಎನ್ನುವುದನ್ನು ಬಲ್ಲೆ’’ ಸಂತ ಉತ್ತರಿಸಿದ.
‘‘ಆ ಬಳಿಕದ ಪುಸ್ತಕಗಳು ಹೇಗೆ ಹುಟ್ಟಿದವು?’’ ಶಿಷ್ಯ ಕುತೂಹಲದಿಂದ ಪ್ರಶ್ನಿಸಿದ.
‘‘ಮೊದಲ ಪುಸ್ತಕ, ಉಳಿದೆಲ್ಲ ಪುಸ್ತಕಗಳನ್ನು ಮರಿ ಹಾಕಿತು....’’
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)