ಝಲಕ್
ಬೆಲೆ
ವಾರ್ತಾ ಭಾರತಿ : 23 Oct, 2019
- ಮಗು

‘‘ಇದೇನಿದು ಈ ಪುಸ್ತಕದ ಬೆಲೆ ಇಷ್ಟು?’’
ಓದುಗ ಕೇಳಿದ.
ಅಂಗಡಿಯಾತ ಹೇಳಿದ ‘‘ನಾವಿಟ್ಟಿರುವುದು ಅದರ ಕಾಗದದ ಬೆಲೆ ಮಾತ್ರ. ಅದರೊಳಗಿರುವ ವಿಷಯಕ್ಕೆ ನೀವು ಬೆಲೆಕಟ್ಟಲಾಗುವುದಿಲ್ಲ’’
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)