ಬಾಂಬಿಲ ಕೆಳಗಿನಮನೆ ನಿವಾಸಿ ಅಬೂಸ್ವಾಲಿಹ್ ಅವರ ಪುತ್ರ ಮುಹಮ್ಮದ್ ಹಾರಿಸ್ ಅವರ ವಿವಾಹವು ಕುದ್ರಡ್ಕ ಎಸ್. ಸುಲೈಮಾನ್ ಅವರ ಪುತ್ರಿ ರಾಫಿಯಾ ಅವರೊಂದಿಗೆ ನ.24ರಂದು ಬಿ.ಸಿ.ರೋಡ್ ಮಿತ್ತಬೈಲ್ನ ಮುಹಿಯುದ್ದೀನ್ ಸಮುದಾಯ ಭವನದಲ್ಲಿ ನೆರವೇರಿತು.
ಬಂಧುಮಿತ್ರರು, ಗುರುಹಿರಿಯರು ಆಗಮಿಸಿ ನವ ವಧೂವರರನ್ನು ಹರಸಿದರು.