ವಾರ್ತಾಭಾರತಿ 17ನೇ ವಾರ್ಷಿಕ ವಿಶೇಷಾಂಕ
ವ್ಯಂಗ್ಯ ಗೆರೆಗಳು
ವಾರ್ತಾ ಭಾರತಿ : 2 Jan, 2020

ದಿನೇಶ್ ಕುಕ್ಕುಜಡ್ಕ
ಇತ್ತೀಚೆಗೆ ವ್ಯಂಗ್ಯ ಲೋಕದೊಳಗೆ ದಿನೇಶ್ ಕುಕ್ಕುಜಡ್ಕ ಅವರ ಹೆಸರು ಚಿರಪರಿಚಿತ. ವ್ಯಂಗ್ಯ ರೇಖೆಗಳಲ್ಲಿ ಭಿನ್ನ ಪ್ರಯೋಗಗಳನ್ನು ಮಾಡಿ ಗೆದ್ದವರು ಇವರು. ಅಕ್ಷರಗಳನ್ನೇ ಒಡೆದು ಅದರಿಂದ ವ್ಯಂಗ್ಯವನ್ನು ಸ್ಫೋಟಿಸುವುದು ಇವರ ವಿಶೇಷ. ಅಕ್ಷರ ಮತ್ತು ರೇಖೆಗಳು ಪರಸ್ಪರ ಅವಿನಾಭಾವವಾಗಿ ಇವರ ವ್ಯಂಗ್ಯಚಿತ್ರಗಳಲ್ಲಿ ಬೆಸೆದುಕೊಳ್ಳುತ್ತವೆ. ಇವರ ಕಾರ್ಟೂನ್‌ಗಳಲ್ಲಿ ವ್ಯಂಗ್ಯ ಗುಣ ಮಾತ್ರವಲ್ಲ, ಕಾವ್ಯ ಗುಣವೂ ಇದೆ. ಅದಕ್ಕೆ ಕೆಲವು ಉದಾಹರಣೆಗಳು ಇಲ್ಲಿವೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)