ಮಂಜೇಶ್ವರ ಪಾವೂರಿನ ಹಸೈನಾರ್ ಜಿ.ಎಂ ಅವರ ಪುತ್ರ ಶಿಹಾಬುದ್ದೀನ್ ಆರೀಫ್ ಎಂಬವರ ವಿವಾಹವು ಅಡ್ಯಾರ್ ವಲಚ್ಚಿಲ್ ತೋಟದ ಮೂಸಾ ಕುಂಞಿ ಅಡ್ಕಸ್ಥಳ ರವರ ಪುತ್ರಿ ಆಯಿಷತ್ ಸುಹೈಲಾ ಇವರೊಂದಿಗೆ ಕುಂಜತ್ತೂರಿನ ಮಾಸ್ಕೋ ಯುನಿಟಿ ಹಾಲ್ನಲ್ಲಿ ಜ.16ರಂದು ನಡೆಯಿತು.
ಈ ಸಂದರ್ಭ ಬಂಧುಮಿತ್ರರು ಸಮಾರಂಭಕ್ಕೆ ಆಗಮಿಸಿ ನವದಂಪತಿಗಳಿಗೆ ಶುಭ ಹಾರೈಸಿದರು.