varthabharthi


ಈ ದಿನ

ಬೇಸ್ ಬಾಲ್ ತಂಡಗಳ ರಾಷ್ಟ್ರೀಯ ಲೀಗ್ ಪ್ರಾರಂಭ

ವಾರ್ತಾ ಭಾರತಿ : 1 Feb, 2020

1876: ಬೇಸ್ ಬಾಲ್ ತಂಡಗಳ ರಾಷ್ಟ್ರೀಯ ಲೀಗ್ ಪ್ರಾರಂಭವಾಯಿತು.

1913: ನ್ಯೂಯಾರ್ಕ್ ನಗರದ ಗ್ರ್ಯಾಂಡ್ ಸೆಂಟ್ರಲ್ ಟರ್ಮಿನಲ್‌ನ್ನು ಆರಂಭಿಸಲಾಯಿತು. 1920: ಫ್ರಾನ್ಸ್ ಮೆಮೆಲ್ ಪ್ರದೇಶವನ್ನು ಆಕ್ರಮಿಸಿಕೊಂಡಿತು.

1971: ಇದಿ ಅಮೀನ್ ಉಗಾಂಡದ ನಾಯಕರಾದರು

2004 : ರೋಜರ್ ಫೆಡರರ್ ವಿಶ್ವದ ಆಗ್ರಶ್ರೇಯಾಂಕದ ಪುರುಷ ಟೆನಿಸ್ ಆಟಗಾರರಾಗಿ ಹೊರಹೊಮ್ಮಿದರು.

2007: ಕಲಾವಿದ ಎಂ.ಎಫ್. ಹುಸೈನ್ ಅವರ ‘ವುಮನ್ ಆ್ಯಂಡ್ ಹಾರ್ಸಸ್’ ಕಲಾಕೃತಿ ದಾಖಲೆ ಬೆಲೆಯಲ್ಲಿ ಮಾರಾಟವಾಯಿತು.

2008: ಭಾರತ ಮತ್ತು ಅಮೆರಿಕ ನಡುವೆ ಬಾಹ್ಯಾಕಾಶ ಸೌಹಾರ್ದ ಒಪ್ಪಂದ ಏರ್ಪಟ್ಟಿತು.

2009: ಕರ್ನಾಟಕದ ಬಹುತೇಕ ವಿಧಾನಸಭಾ ಕ್ಷೇತ್ರಗಳಲ್ಲಿ ಮೊದಲ ಬಾರಿಗೆ ಭಾವಚಿತ್ರ ಸಮೇತ ಮತದಾರರ ಪಟ್ಟಿ ಬಿಡುಗಡೆ ಮಾಡಲಾಯಿತು.

1869: ನಾಟಕ ಶಿರೋಮಣಿ ಎಂದೇ ಖ್ಯಾತರಾದ ಎ.ವಿ. ವರದಾಚಾರ್ ಜನ್ಮದಿನ.

1892: ಗದಗಿನ ವೀರೇಶ್ವರ ಪುಣ್ಯಾಶ್ರಮದ ಸಂಸ್ಥಾಪಕ ಪಂಚಾಕ್ಷರಿ ಗವಾಯಿ ಜನ್ಮದಿನ.

1884: ಹಿಂದಿಯ ಪ್ರಸಿದ್ಧ ಸಾಹಿತಿ ರಾಮಚಂದ್ರ ಶುಕ್ಲಾ ನಿಧನರಾದರು.

2006: ಬಹುಭಾಷಾ ವಿದ್ವಾಂಸ ಪ್ರೊ. ಎಸ್. ಕೆ. ರಾಮಚಂದ್ರರಾವ್ ನಿಧನರಾದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)