ಜಮ್ಮು: ಮೂವರು ಉಗ್ರರ ಹತ್ಯೆ
ಜಮ್ಮು,ಜೂ.1:ಜಮ್ಮು-ಕಾಶ್ಮೀರದ ರಾಜೌರಿ ಜಿಲ್ಲೆಯ ನೌಶೆರಾ ವಲಯದ ನಿಯಂತ್ರಣ ರೇಖೆಯಾದ್ಯಂತ ಒಳ ನುಸುಳುವ ಪ್ರಯತ್ನವನ್ನು ಸೇನಾ ಪಡೆಗಳು ವಿಫಲಗೊಳಿಸಿವೆ. ಸೋಮವಾರ ಬೆಳಗ್ಗೆ ಮೂವರು ಉಗ್ರರನ್ನು ಕೊಲ್ಲಲಾಗಿದೆ.
ಸೈನಿಕರು ಈಗಾಗಲೇ ಈ ಪ್ರದೇಶದಲ್ಲಿ ಎಚ್ಚರಿಕೆ ವಹಿಸಿದ್ದು, ಉಗ್ರರನ್ನು ಕಲಾಲ್ ಪ್ರದೇಶದಲ್ಲಿ ಭಾರತದ ಕಡೆಗೆ ದಾಟಿದಾಗ ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಸೇನಾ ಸಿಬ್ಬಂದಿ ತಿಳಿಸಿದ್ದಾರೆ.
Next Story