4.09 ಲಕ್ಷ ದಾಟಿದ ಕೊರೋನ ಸಾವಿನ ಸಂಖ್ಯೆ

ಪ್ಯಾರಿಸ್, ಜೂ. 9: ಜಗತ್ತಿನಾದ್ಯಂತ ಹರಡಿರುವ ಮಾರಕ ಸಾಂಕ್ರಾಮಿಕ ರೋಗ ನೋವೆಲ್-ಕೊರೋನ ವೈರಸ್‌ನ ಸೋಂಕಿನಿಂದಾಗಿ ಮೃತಪಟ್ಟವರ ಅಧಿಕೃತ ಜಾಗತಿಕ ಸಂಖ್ಯೆ ಮಂಗಳವಾರ ಸಂಜೆಯ ವೇಳೆಗೆ 4,09,508ನ್ನು ತಲುಪಿದೆ.
ಅದೇ ವೇಳೆ, 72,35,413 ಮಂದಿ ಸೋಂಕಿಗೆ ಒಳಗಾಗಿದ್ದಾರೆ ಹಾಗೂ ಒಟ್ಟು 35,64,103 ಮಂದಿ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ.
ಕೆಲವು ಪ್ರಮುಖ ದೇಶಗಳಲ್ಲಿ ಮೃತಪಟ್ಟವರ ಪ್ರಮಾಣ ಹೀಗಿದೆ:
ಅಮೆರಿಕ 1,13,164
ಬ್ರಿಟನ್ 40,597
ಇಟಲಿ 33,964
ಸ್ಪೇನ್ 27,136
ಫ್ರಾನ್ಸ್ 29,209
ಬ್ರೆಝಿಲ್ 37,359
ಬೆಲ್ಜಿಯಮ್ 9,619
ಜರ್ಮನಿ 8,802
ಇರಾನ್ 8,425
ನೆದರ್‌ಲ್ಯಾಂಡ್ಸ್ 6,031
ಕೆನಡ 7,835
ಮೆಕ್ಸಿಕೊ 14,053
ಚೀನಾ 4,634
ಟರ್ಕಿ 4,711
ಸ್ವೀಡನ್ 4,717
ಭಾರತ 7,508
ರಶ್ಯ 6,142
ಸ್ವಿಟ್ಸರ್‌ಲ್ಯಾಂಡ್ 1,923
ಐರ್‌ಲ್ಯಾಂಡ್ 1,683
ಪಾಕಿಸ್ತಾನ 2,172
ಬಾಂಗ್ಲಾದೇಶ 975
ಸೌದಿ ಅರೇಬಿಯ 783
ಯುಎಇ 283
ಅಫ್ಘಾನಿಸ್ತಾನ384
ಕುವೈತ್273
ಒಮಾನ್83
ಖತರ್62
ಬಹರೈನ್29
ಶ್ರೀಲಂಕಾ11
ನೇಪಾಳ15
ಫೆಲೆಸ್ತೀನ್3