varthabharthi


ಇ-ಜಗತ್ತು

ಏನಿದರ ವಿಶೇಷತೆ?: ಇಲ್ಲಿದೆ ಮಾಹಿತಿ

ಕಣ್ಣ ಮುಂದೆ 3ಡಿ ತೋರಿಸುವ ‘ಜಿಯೋಗ್ಲಾಸ್’ ಹೊರತಂದ ರಿಲಯನ್ಸ್

ವಾರ್ತಾ ಭಾರತಿ : 15 Jul, 2020

ಹೊಸದಿಲ್ಲಿ: 3ಡಿ ಸಂಭಾಷಣೆ ಮತ್ತು 3ಡಿ ಕಂಟೆಂಟ್ ಗಳನ್ನು ವೀಕ್ಷಿಸುವುದಕ್ಕಾಗಿ ‘ಜಿಯೋಗ್ಲಾಸ್’ ಅನ್ನು ರಿಲಯನ್ಸ್ ಹೊರತಂದಿದೆ.

ಈ ಜಿಯೋ ಗ್ಲಾಸ್ ಮೂಲಕ 3ಡಿ ಕಂಟೆಂಟ್ ಗಳನ್ನು , ಹೋಲೋಗ್ರಾಫಿಕ್ ಕಂಟೆಂಟ್ ಗಳನ್ನು ಮತ್ತು ವಿಡಿಯೋ ಕಾನ್ಫರೆನ್ಸ್ ಗಳನ್ನು ಕಣ್ಣ ಮುಂದೆಯೇ 3ಡಿ ರೂಪದಲ್ಲಿ ವೀಕ್ಷಿಸಬಹುದಾಗಿದೆ.

75 ಗ್ರಾಂ ತೂಗುವ ಜಿಯೋ ಗ್ಲಾಸ್ ನಲ್ಲಿ ಆಡಿಯೋ ಸೌಲಭ್ಯವಿದೆ. ಸ್ಮಾರ್ಟ್ ಫೋನ್ ಗೆ ಸಿಕ್ಕಿಸುವ ಸಣ್ಣ ಕೇಬಲ್ ಕೂಡ ಇದ್ದು ಸ್ಮಾರ್ಟ್ ಫೋನ್ ಗೆ ಸಂಬಂಧಿಸಿದ ಬಳಕೆ ಕೂಡ ಸಾಧ್ಯವಿದೆ. ಸದ್ಯ ಇದರಲ್ಲಿ 25  ಆ್ಯಪ್ ಗಳಿವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)