‘‘ಗುರುಗಳೇ...ಇತ್ತೀಚೆಗೆ ಕಳ್ಳರ ಕಾಟ ಹೆಚ್ಚಿದೆ. ಅವರಿಂದ ರಕ್ಷಿಸಿಕೊಳ್ಳುವುದು ಹೇಗೆ?’’ ಶ್ರೀಮಂತನೊಬ್ಬ ಕೇಳಿದ. ‘‘ಕಳ್ಳರಿಂದ ರಕ್ಷಿಸಿಕೊಳ್ಳುವ ಅತ್ಯುತ್ತಮ ಮಾರ್ಗವೆಂದರೆ, ದೋಚುವಂತಹದೇನನ್ನು ನಮ್ಮಲ್ಲಿ ಇಟ್ಟುಕೊಳ್ಳದೇ ಇರುವುದು’’ ಸಂತ ಉತ್ತರಿಸಿದ.