ಕೊನೆಗೂ ಮಂಗಳ ಗ್ರಹ ವಾಸ ಮಾಡಲು ಯೋಗ್ಯವೆಂದು ಗುರುತಿಸಲ್ಪಟ್ಟಿತು. ಮನುಷ್ಯರು ಸಾಲು ಸಾಲಾಗಿ ವಲಸೆ ಹೊರಟರು.
ಕೆಲವೇ ವರ್ಷಗಳಲ್ಲಿ ಅದನ್ನು ವಾಸಕ್ಕೆ ಅಯೋಗ್ಯವಾಗಿಸುವಲ್ಲಿ ಯಶಸ್ವಿಯಾದರು.