varthabharthi


Social Media

ಹಾಸ್ಯ ಕಲಾವಿದ ದೇವೇಶ್ ದೀಕ್ಷಿತ್ ಅವರ ವೈರಲ್ ವೀಡಿಯೊ

ರಿಪಬ್ಲಿಕ್ ಟಿವಿ ವರದಿಗಾರನ ದಿನಚರಿ ಎಂಬ ಕಾಮಿಡಿ ಶೋ!

ವಾರ್ತಾ ಭಾರತಿ : 27 Sep, 2020

ಕಿಟಕಿ ಗಾಜು ಬಂದ್ ಇರುವ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನಟಿ ದೀಪಿಕಾ ಪಡುಕೋಣೆಗೆ ಇನ್ನೊಂದು ಕಾರಿನಲ್ಲಿ ಆಕೆಯನ್ನು ಹಿಂಬಾಲಿಸುತ್ತಾ ಹೋಗುತ್ತಿದ್ದ ರಿಪಬ್ಲಿಕ್ ಟಿವಿ ವರದಿಗಾರ್ತಿ ಪ್ರಶ್ನೆ ಕೇಳಿ ನಗೆಪಾಟಲಿಗೀಡಾಗಿದ್ದರು. ಆ ಬಳಿಕ ರಿಪಬ್ಲಿಕ್ ಟಿವಿ, ಅರ್ನಬ್ ಗೋಸ್ವಾಮಿ ಹಾಗೂ ಅವರ ವರದಿಗಾರರ ಕುರಿತು ಸಾಕಷ್ಟು ಜೋಕ್ ಗಳು, ಮೀಮ್ ಗಳು, ಹಾಸ್ಯ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಆ ಪೈಕಿ ಹಾಸ್ಯ ಕಲಾವಿದ ದೇವೇಶ್ ದೀಕ್ಷಿತ್ ಅವರ ವೈರಲ್ ವೀಡಿಯೊ ಒಂದು ಇಲ್ಲಿದೆ. 

View this post on Instagram

Life of a Republic TV reporter

A post shared by Devesh Dixit (@dixitdevesh) on

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)