‘‘ಗಾಂಧೀಜಿಯ ಸ್ಮರಣೆಯ ವಸ್ತುಗಳು ಇವತ್ತು ಭಾರೀ ಬೆಲೆಗೆ ಹರಾಜಾದವು’’
‘‘ಹೌದೆ...?’’ ‘‘ಹೌದು, ಗಾಂಧೀಜಿಯ ಕನ್ನಡಕ, ಗಾಂಧೀಜಿಯ ಚಪ್ಪಲಿ, ಗಾಂಧೀಜಿಯ ಗಡಿಯಾರ...ಎಲ್ಲವುಗಳಿಗೂ ಒಳ್ಳೆಯ ಬೆಲೆ ಸಿಕ್ಕಿತು. ಆದರೆ ಅತಿ ಹೆಚ್ಚು ಬೆಲೆಗೆ ಹರಾಜಾದದ್ದು ಗೋಡ್ಸೆ ಬಳಸಿದ ಪಿಸ್ತೂಲ್....’’