ಮಂಗಳೂರು, ನ.4: ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗವು ಆನ್‌ಲೈನ್ ಕಂಪ್ಲೇಂಟ್ ಮ್ಯಾನೇಜ್‌ಮೆಂಟ್ ಸಿಸ್ಟಂನ್ನು ರೂಪಿಸಿದೆ. ಅದರಂತೆ ಆಯೋಗದ ವೆಬ್‌ಸೈಟ್ www.ncm.nic.in ನಲ್ಲಿ ದೂರು ದಾಖಲಿಸಬಹುದು ಎಂದು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಯ ಪ್ರಕಟನೆ ತಿಳಿಸಿದೆ.