varthabharthi


ಮದುವೆ ಮನೆ

ಹಾಫಿಝ್ ಉವೈಸ್ ಅಲ್ ಹಿಶಾಮಿ ಮತ್ತು ಫಾತಿಮತ್ ನುಸ್ರ ಅಲ್ ಮಾಹಿರ

ವಾರ್ತಾ ಭಾರತಿ : 26 Nov, 2020

ಶರೀಫ್ ಮದನಿ ಉಳ್ಳಾಲ ಅವರ ಪುತ್ರ ಹಾಫಿಝ್ ಉವೈಸ್ ಅಲ್ ಹಿಶಾಮಿಯವರ ವಿವಾಹವು ಮಹ್ಮೂದ್ ಇರ್ಶಾದಿಯ ಅವರ ಪುತ್ರಿ ಫಾತಿಮತ್ ನುಸ್ರ ಅಲ್ ಮಾಹಿರ ಅವರೊಂದಿಗೆ ನವೆಂಬರ್ 23ರಂದು ಕೋಟೆಪುರದ ಬೈತುಲ್ ಆಯಿಶ ನಿವಾಸದಲ್ಲಿ ನೆರವೇರಿತು.

ಬಹು ಮುಹಮ್ಮದ್ ಮದನಿ (ಜೆಪ್ಪು ಉಸ್ತಾದ್) ರವರ ನೇತೃತ್ವದಲ್ಲಿ ನಡೆದ ನಿಖಾಹ್ ಕಾರ್ಯಕ್ರಮದಲ್ಲಿ ಹಲವು ಸಾಧಾತರು, ಎಸ್ ವೈಎಸ್, ಎಸ್ಸೆಸ್ಸೆಫ್ ನೇತಾರರು, ಉಲಮಾ ಉಮರಾ ನಾಯಕರು, ಗುರು ಹಿರಿಯರು, ಬಂಧುಮಿತ್ರರು ಸಮಾರಂಭಕ್ಕೆ ಆಗಮಿಸಿ ನವದಂಪತಿಗಳಿಗೆ  ಶುಭಹಾರೈಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)