ದುಬೈ: ಭಾರತೀಯ ಪ್ರವಾಸಿ ಫೋರಂನಿಂದ ರಕ್ತದಾನ ಶಿಬಿರ
ದುಬೈ, ಡಿ.3: ಯುಎಇ 49ನೇ ರಾಷ್ಟ್ರೀಯ ದಿನಾಚರಣೆಯ ಪ್ರಯುಕ್ತ ಭಾರತೀಯ ಪ್ರವಾಸಿ ಫೋರಂ ಯುಎಇ ವತಿಯಿಂದ ರಕ್ತದಾನ ಶಿಬಿರವನ್ನು ದುಬೈನ ಲತೀಫಾ ಆಸ್ಪತ್ರೆಯಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಖಾದರ್ ಶಿಬಿರಕ್ಕೆ ಚಾಲನೆ ನೀಡಿದರು.
ಭಾರತೀಯ ಪ್ರವಾಸಿ ಫೋರಂ ಸದಸ್ಯರ ಮೂಲಕ ಸುಮಾರು 51 ಯುನಿಟ್ ರಕ್ತ ಸಂಗ್ರಹವಾಯಿತು.
ರಿಫಾಯಿ ವಂದಿಸಿದರು.