ಉಳ್ಳಾಲದ ನಿಲ್ಲತ್ ನಗರ ನಿವಾಸಿ ಅಹ್ಮದ್ ಬಾವ ಅವರ ಪುತ್ರ ಫಯಾಝ್ ಅಹ್ಮದ್ ಅವರ ವಿವಾಹವು ಪಿಲಾರ್ ನಿವಾಸಿ ಹಸನಬ್ಬ ಅವರ ಪುತ್ರಿ ಆಯಿಶಾ ಸನ ಅವರೊಂದಿಗೆ ನ.29ರಂದು ರಮೀಝ ಮಂಝಿಲ್ ನಿವಾಸದಲ್ಲಿ ನಡೆಯಿತು. ನಿಖಾಹ್ ಕಾರ್ಯಕ್ರಮದಲ್ಲಿ ಗುರು ಹಿರಿಯರು, ಬಂಧುಮಿತ್ರರು ಭಾಗವಹಿಸಿ ನವದಂಪತಿಗೆ ಶುಭಹಾರೈಸಿದರು.