ಉಡುಪಿ: ಮಧ್ಯಾಹ್ನ ವೇಳೆ ಶೇ.49.24 ಮತದಾನ
ಉಡುಪಿ, ಡಿ.22: ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ನಡೆಯುತ್ತಿರುವ ಮೊದಲ ಹಂತದ ಗ್ರಾಪಂ ಸಾರ್ವತ್ರಿಕ ಚುನಾವಣೆ ಶಾಂತಿಯುತವಾಗಿದ್ದು, ಮಧ್ಯಾಹ್ನ 1 ಗಂಟೆ ವೇಳೆ ಶೇ.49.24 ಮತದಾನವಾಗಿದೆ.
ಉಡುಪಿ ತಾಲೂಕಿನಲ್ಲಿ ಶೇ.49.21 ಬ್ರಹ್ಮಾವರ ತಾಲೂಕಿನಲ್ಲಿ ಶೇ.49.77, ಹೆಬ್ರಿ ತಾಲೂಕಿನಲ್ಲಿ ಶೇ.53.68 ಹಾಗೂ ಬೈಂದೂರು ತಾಲೂಕಿನಲ್ಲಿ ಶೇ.46.53ರಷ್ಟು ಮತದಾನವಾದ ಬಗ್ಗೆ ವರದಿಗಳು ಬಂದಿವೆ.
Next Story