ಯುವತಿ ನಾಪತ್ತೆ
ಮಂಗಳೂರು, ಜ.2: ಮುಲ್ಕಿ ತಾಲೂಕಿನ ನಿವಾಸಿ ಚೈತ್ರ (21) ಎಂಬ ಯುವತಿ ಜ.1ರಿಂದ ಕಾಣೆಯಾದ ಬಗ್ಗೆ ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
5.3 ಅಡಿ ಎತ್ತರದ, ಗೋಧಿ ಮೈಬಣ್ಣದ, ಕೋಲು ಮುಖದ ಹೊಂದಿರುವ ಈಕೆ ಕಾಣೆಯಾದ ದಿನ ನೀಲಿ ಬಣ್ಣದ ಪ್ಯಾಂಟ್ ಹಾಗೂ ಬೂದು ಬಣ್ಣ ಟಾಪ್ ಧರಿಸಿರುತ್ತಾರೆ. ಕನ್ನಡ, ಇಂಗ್ಲಿಷ್ ಮತ್ತು ತುಳು ಮಾತನಾಡುತ್ತಾರೆ.
ಈಕೆಯನ್ನು ಕಂಡವರುಪೊಲೀಸ್ ಠಾಣೆಯ 0824-2290533, 9480805332, 9480805359 ಅಥವಾ ಮಂಗಳೂರು ನಗರ ಕಂಟ್ರೋಲ್ ರೂಮ್ನ 0824-2220800ನ್ನು ಸಂಪರ್ಕಿಸುವಂತೆ ಮುಲ್ಕಿ ಪೊಲೀಸ್ ಠಾಣೆಯ ಎಸ್ಸೈ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story