ಕಲೆ - ಸಾಹಿತ್ಯ
ಅತ್ತೆ
ವಾರ್ತಾ ಭಾರತಿ : 7 Jan, 2021
-ಸಲ್ಮಾ

ಹೇಗಿದ್ದಾಳೆ ನಿನ್ನ ಅತ್ತೆ?
ತವರಲ್ಲಿ ಅಮ್ಮ ಕೇಳಿದಳು
ನಾನು ಅತ್ತೆ
ಅಷ್ಟೇ!
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)