ಫಾರ್ಮಸಿ ಪರೀಕ್ಷೆ: ಆಮಿನುಮ್ಮ ಶಿಫಾನ ರಾಜ್ಯಕ್ಕೆ ಪ್ರಥಮ
ಮಂಗಳೂರು, ಜ.10: ಕರಾವಳಿ ಕಾಲೇಜ್ ಆಫ್ ಫಾರ್ಮಸಿ ವಿದ್ಯಾರ್ಥಿನಿ ಆಮಿನುಮ್ಮ ಶಿಫಾನ ಫಾರ್ಮಾಸ್ಯುಟಿಕಲ್ ಟೆಕ್ನಾಲಜಿ ಹಾಗೂ ಬಯೋಫಾರ್ಮಾಸೆಟಿಕ್ಸ್ ಬೋರ್ಡ್ ಪರೀಕ್ಷೆಯಲ್ಲಿ 92 ಶೇ. ಅಂಕಗಳನ್ನು ಪಡದು ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ಈಕೆ ಉಳ್ಳಾಲ ಹಳೆಕೋಟೆ ನಿವಾಸಿ ಅನ್ವರ್ ಹಸನ್ ಹಾಗೂ ರಝಿಯಾ ದಂಪತಿಯ ಪುತ್ರಿ.
Next Story