ಬಿ.ಜಲಜಾ
ಮಂಗಳೂರು, ಮಾ.19: ನಗರದ ಅಶೋಕ ನಗರ ನಿವಾಸಿ ಅಧ್ಯಾಪಕ ದಿ.ಸೊಮಪ್ಪಮಾಸ್ತರ್ರ ಪತ್ನಿ ನಿವೃತ್ತ ಶಿಕ್ಷಕಿ ಬಿ.ಜಲಜಾ (90.) ಮಾ.18ರಂದು ಸ್ವಗೃಹ ದಲ್ಲಿ ನಿಧನ ಹೊಂದಿದರು.
ಮೃತರು ಓರ್ವ ಪುತ್ರ ಹಾಗು ಓರ್ವ ಪುತ್ರಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ನಗರದ ಗಾಂಧಿನಗರ (ಸಿದ್ಧಿಶಾಲೆ) ಹಾಗು ಬೊಕ್ಕಪಟ್ಣ ಶಾಲೆಗಳಲ್ಲಿ 40 ವರ್ಷ ಶಿಕ್ಷಕರಾಗಿ ಮೆಚ್ಚುಗೆಗೆ ಪಾತ್ರರಾಗಿದ್ದ ಅವರು ಬೊಕ್ಕಪಟ್ಣ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ನಿವೃತ್ತಿ ಹೊಂದಿದ್ದರು.
Next Story