ಮಂಗಳೂರು, ಮಾ.29: ತೊಕ್ಕೊಟ್ಟು ಸಮೀಪದ ಪಿಲಾರು ನಿವಾಸಿ ಅಬ್ದುಲ್ ರಹೀಂ (72) ಶನಿವಾರ ಸಂಜೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.