ಶಿರ್ವ, ಎ.3: ಹಿರಿಯ ಶಿಕ್ಷಣ ತಜ್ಞ ದಿ.ಆರ್.ಎಸ್.ಬೆಳ್ಳೆ ಅವರ ಪತ್ನಿ ಶಾರದಮ್ಮ ರಾಘವೇಂದ್ರ ಸಾಮಗ(81) ಅಲ್ಪಕಾಲದ ಅಸೌಖ್ಯದಿಂದ ಬುಧವಾರ ಪಡುಬೆಳ್ಳೆ ಸ್ವಗೃಹದಲ್ಲಿ ನಿಧನರಾದರು. ಅವರು ಓರ್ವ ಪುತ್ರ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.