ಕೊಣಾಜೆ: ಕಂಗುಹಿತ್ಲು ನಿವಾಸಿ ಪಳ್ಳಿ ಕುಂಞಿ (ಪಳ್ಳಿ ಬ್ಯಾರಿ) (90 ವರ್ಷ) ಅಲ್ಪಕಾಲದ ಅಸೌಖ್ಯದಿಂದಾಗಿ ಸ್ವಗೃಹದಲ್ಲಿ ಸೋಮವಾರ ಸಂಜೆ ನಿಧನರಾದರು. ಮೃತರು ಮೂರು ಪುತ್ರರು ಮತ್ತು ಓರ್ವ ಪುತ್ರಿ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ .