ಮಣಿಪಾಲ, ಮೇ 22: 80 ಬಡಗಬೆಟ್ಟು ನಡಿದಾರೆ ನಿವಾಸಿ ಮಲ್ಲಪ್ಪ ಪ್ರಭು(85) ಮೇ 20ರಂದು ಸ್ವಗೃಹದಲ್ಲಿ ನಿಧನರಾದರು.
ಇವರು ಮಣಿಪಾಲ ಮತ್ತು ಮಂಗಳೂರಿನ ಹೊಟೇಲುಗಳಲ್ಲಿ ಬಾಣಸಿಗರ ರಾಗಿ ಹಲವು ವರ್ಷಗಳ ಕಾಲ ದುಡಿದಿದ್ದರು. ಮೃತರು ಪತ್ನಿ, ನಾಲ್ವರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.