ಉಡುಪಿ, ಮೇ 23: ದಿ.ಗುಂಡಿಬೈಲು ಗೋಪಾಲ ಶೇರಿಗಾರ್ ಧರ್ಮಪತ್ನಿ ನಾಗಿ ಶೇರಿಗಾರ್ತಿ(80) ಅಲ್ಪಕಾಲದ ಅಸೌಖ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ಮೇ 23ರಂದು ಬೆಳಗ್ಗೆ ನಿಧನರಾದರು. ಮೃತರು ಓರ್ವ ಪುತ್ರ, ಐವರು ಪುತ್ರಿಯು, ಮೊಮ್ಮಕ್ಕಳನ್ನು ಅಗಲಿದ್ದಾರೆ.