ಉಡುಪಿ, ಮೇ 24: ಅಲೆವೂರು ನಿವಾಸಿ ಪುಂಡರೀಕಾಕ್ಷ ನಾಯ್ಕ(51) ಅಲ್ಪಕಾಲದ ಅಸೌಖ್ಯದಿಂದ ಮೇ 23ರಂದು ನಿಧನರಾದರು. ಕರ್ನಾಟಕ ಎನ್ಸಿಸಿ ಎಫ್ಡಿಎ ಆಗಿದ್ದ ಇವರು, ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.