ಉಡುಪಿ, ಜೂ.8: ತೆಂಕನಿಡಿಯೂರು ನಿವಾಸಿ ದಿ.ಅನಂತ ಪೈ ಅವರ ಪತ್ನಿ ರಾಧಾಬಾಯಿ ಪೈ (94) ಸ್ವಗೃಹದಲ್ಲಿ ಸೋಮವಾರ ರಾತ್ರಿ ನಿಧನರಾದರು. ಮೃತರು ನಾಲ್ವರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.