varthabharthi


ರಾಷ್ಟ್ರೀಯ

ಕೊರೋನ 2ನೇ ಅಲೆ ಸಂದರ್ಭ 719 ವೈದ್ಯರ ಮೃತ್ಯು: ಐಎಂಎ

ವಾರ್ತಾ ಭಾರತಿ : 12 Jun, 2021

ಹೊಸದಿಲ್ಲಿ, ಜೂ.12: ಕೊರೋನ ಸೋಂಕಿನ 2ನೇ ಅಲೆಯ ಕಾರಣದಿಂದ ಇದುವರೆಗೆ ದೇಶದಲ್ಲಿ 719 ವೈದ್ಯರು ಸಾವನ್ನಪ್ಪಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಘ(ಐಎಂಎ) ಶನಿವಾರ ಹೇಳಿದೆ.

ಬಿಹಾರದಲ್ಲಿ ಗರಿಷ್ಟ ಪ್ರಮಾಣದಲ್ಲಿ ವೈದ್ಯರು ಮೃತಪಟ್ಟಿದ್ದರೆ(111) ಉತ್ತರಪ್ರದೇಶದಲ್ಲಿ 79, ಪಶ್ಚಿಮ ಬಂಗಾಳದಲ್ಲಿ 63, ರಾಜಸ್ತಾನದಲ್ಲಿ 43 ವೈದ್ಯರು ಮೃತಪಟ್ಟಿದ್ದಾರೆ. ದಕ್ಷಿಣದ ರಾಜ್ಯಗಳಲ್ಲಿ ಆಂಧ್ರಪ್ರದೇಶದಲ್ಲಿ 35, ತೆಲಂಗಾಣದಲ್ಲಿ 36, ತಮಿಳುನಾಡಿನಲ್ಲಿ 32, ಕರ್ನಾಟಕದಲ್ಲಿ 9 ಮತ್ತು ಕೇರಳದಲ್ಲಿ 24 ವೈದ್ಯರು ಮೃತರಾಗಿದ್ದಾರೆ ಎಂದು ಐಎಂಎ ವರದಿ ತಿಳಿಸಿದೆ‌

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)