ದೂಮಣ್ಣ ರೈ ಕುಕ್ಕಾಜೆ
ಕೊಣಾಜೆ: ನಿವೃತ್ತ ಮುಖ್ಯೋಪಾಧ್ಯಾಯರಾಗಿದ್ದ ಇರಾ ಗ್ರಾಮದ ಕುಕ್ಕಾಜೆ ಬೈಲು ನಿವಾಸಿ ದೂಮಣ್ಣ ರೈ ಸೋಮವಾರ ನಿಧನರಾದರು.
ಸುಧೀರ್ಘ ವರ್ಷಗಳಿಂದ ಅಧ್ಯಾಪಕರಾಗಿ ,ಬಳಿಕ ಮುಖ್ಯ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತ ಜೀವನ ನಡೆಸುತ್ತಿದ್ದರು.
ಹವ್ಯಾಸಿ ಯಕ್ಷಗಾನ ಕಲಾವಿದರಾಗಿಯೂ ಗುರುತಿಸಿಕೊಂಡಿದ್ದ ಇವರು ಪತ್ನಿ ಹಾಗೂ 2 ಗಂಡು, 3 ಹೆಣ್ಣುಮಕ್ಕಳನ್ನು ಮತ್ತು ಅಪಾರ ಬಂಧು ,ಬಳಗ, ಶಿಷ್ಯರನ್ನು ಅಗಲಿದ್ದಾರೆ.
Next Story