ರಾಘವೇಂದ್ರ ನಾಯಕ್ ಮಂಚಿಕೆರೆ
ಮಂಗಳೂರು, ಸೆ.5: ನಿವೃತ್ತ ಮುಖ್ಯ ಶಿಕ್ಷಕ, ಮಂಚಿಕೆರೆ ರಾಘವೇಂದ್ರ ನಾಯಕ್ (72) ನಗರದ ಖಾಸಗಿ ಆಸ್ಪತ್ರೆಯಲ್ಲಿ ರವಿವಾರ ಹೃದಯಾಘಾತ ದಿಂದ ನಿಧನರಾದರು.
ಮೃತರು ಉಡುಪಿಯ ಮಹಾತ್ಮಾ ಗಾಂಧಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿದ್ದರು. ಮೃತರು ಪತ್ನಿ, ಓರ್ವ ಪುತ್ರ ,ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
Next Story