ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರಕಾರವನ್ನು ವಿಶ್ವಸಂಸ್ಥೆ ಮಾನ್ಯಗೊಳಿಸಿತು. ''ಸಾರ್...ಯಾಕೆ ಯಾಕೆ?'' ಯಾರೋ ಕೇಳಿದರು. ''ಸರಕಾರ ರಚಿಸಿದ ತಕ್ಷಣ ದೇಶಾದ್ಯಂತ ಲಾಕ್ಡೌನ್ ವಿಧಿಸಿ, ಕೊರೋನ ನೀತಿಸಂಹಿತೆ ಪಾಲಿಸಲು ತಾಲಿಬಾನ್ ಸರಕಾರ ಒಪ್ಪಿಕೊಂಡಿದೆ. ಅದಕ್ಕೆ'' ವಿಶ್ವಸಂಸ್ಥೆ ತಣ್ಣಗೆ ಉತ್ತರಿಸಿತು.