ಮಂಗಳೂರು, ಸೆ.11: ಸುರತ್ಕಲ್ ಸಮೀಪದ ಇಡ್ಯಾ ತಲೆಮನೆ ಹೌಸ್ ನಿವಾಸಿ ಅಬ್ದುಲ್ ಅಝೀಝ್ ಅವರ ಪತ್ನಿ ಮೈಮುನಾ (62) ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತಿ, ಪುತ್ರ, ಮೂರು ಪುತ್ರಿಯರು ಸಹಿತ ಅಪಾರ ಬಂಧು-ಬಗಳವನ್ನು ಅಗಲಿದ್ದಾರೆ.