ಬಸ್ತಿಪಡ್ಪು ಫ್ರೆಂಡ್ಸ್ ಸರ್ಕಲ್ ನೂತನ ಪದಾಧಿಕಾರಿಗಳ ಆಯ್ಕೆ
ಮಂಗಳೂರು : ಬಸ್ತಿಪಡ್ಪು ಫ್ರೆಂಡ್ಸ್ ಸರ್ಕಲ್ ಇದರ 2021-22 ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಇತ್ತೀಚೆಗೆ ನಡೆಯಿತು.
ಅಧ್ಯಕ್ಷರಾಗಿ ಹನೀಫ್ ಯು.ಬಿ., ಉಪಾಧ್ಯಕ್ಷರಾಗಿ ಸಲೀಂ ಬಸ್ತಿಪಡ್ಪು, ಹನೀಫ್ ಎ.ಕೆ., ಕಾರ್ಯದರ್ಶಿಯಾಗಿ ಇಮ್ರಾನ್ ಯು.ಎ., ಕೋಶಾಧಿಕಾರಿ ಉಸ್ಮಾನ್, ವ್ಯವಸ್ಥಾಪಕರಾಗಿ ಸಾಧಿಕ್ ಬಸ್ತಿಪಡ್ಪು ಸಮಿತಿ ಸದಸ್ಯರುಗಳಾಗಿ ನಿಯಾಝ್, ಆಫ್ತಾಬ್, ಮುಖ್ತಾರ್, ರಿಯಾಝ್, ಸಲೀಂ, ಶಿಹಾಬ್, ಅಯ್ಯೂಬ್ ಅವರನ್ನು ಆಯ್ಕೆ ಮಾಡಲಾಯಿತು.
Next Story