'ಗೋರಿಯೊಳಗೆ ಒಬ್ಬಳೇ ಮಲಗುವುದಕ್ಕೆ ಭಯವಾಗುವುದಿಲ್ಲವೆ?'
ಎಂದು ಕೇಳುವವರಿಗೆ ನನ್ನ ಉತ್ತರವಿಷ್ಟೇ ''ನಾನು ಗೋರಿಯಲ್ಲಿ ಒಬ್ಬಳೇ ಮಲಗುವುದಿಲ್ಲ... ನನ್ನ ಸತ್ಕರ್ಮಗಳ ಜೊತೆಗೆ ನನ್ನ ಗೋರಿಯನ್ನು ಹಂಚಿಕೊಂಡು ಮಲಗುವೆ.'' -ಸಲ್ಮಾ